ಒಳ್ಳೆ ಹುಡುಗ ಪ್ರಥಮ್ MLA ಆಗಿರುವುದು ಎಲ್ಲರಿಗೂ ಗೊತಿತ್ತು..ಆದ್ರೆ ಇದೀಗ ಅವರು ಮಂತ್ರಿ ಕೂಡ ಆಗಿದ್ದಾರೆ..ಪ್ರಥಮ್ ಅಭಿನಯಿಸುತ್ತಿರುವ ಎಂ.ಎಲ್.ಎ ಚಿತ್ರದಲ್ಲಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ..
Olle huduga Pratham is Playing Urban Development Minister Role in Kannada Movie 'MLA'